wickedly ವಿಕಿಡ್‍ಲಿ
ಕ್ರಿಯಾವಿಶೇಷಣ
  1. ದುಷ್ಟತನದಿಂದ; ನೀಚರೀತಿಯಲ್ಲಿ.
  2. ಸೇಡು ತೀರಿಸಿಕೊಳ್ಳುವಂತೆ.
  3. ತುಂಟತನದಿಂದ; ಕುಚೇಷ್ಟೆಯಿಂದ.