whiz-bang ವಿಸ್‍ಬ್ಯಾಂಗ್‍
ನಾಮವಾಚಕ

(ಆಡುಮಾತು) ವಿಸ್‍ – ಸಿಡಿತ, ಸ್ಫೋಟ; ಬಂದೂಕಿನ ಸಿಡಿತದ ಶಬ್ದ ಕೇಳುವ ಮೊದಲೇ, ಗುಂಡು ಹಾದುಹೋಗುವ, ವಿಸ್‍ ಶಬ್ದ ಕೇಳಿಸುವ, ವಿಪರೀತ ವೇಗದ ಸಣ್ಣ ಸಿಡಿಗುಂಡು.