whitening ವೈಟ್‍(ಟ)ನಿಂಗ್‍
ನಾಮವಾಚಕ
  1. ಸೀಮೆಸುಣ್ಣದ ಪುಡಿ; ಬೆಳಗುವ ಪುಡಿ; ಗೋಡೆಗೆ ತೊಡೆಯಲು, ಪಾತ್ರೆ ತೊಳೆಯಲು, ಮೊದಲಾದವುಗಳಾಗಿ ಬಳಸುವ, ಒಣಗಿಸಿ ಪುಡಿಮಾಡಿದ ಸೀಮೆಸುಣ್ಣ.
  2. ಬಿಳಿದಾಗಿಸುವುದು; ಬೆಳ್ಳಗಾಗಿಸುವುದು.
  3. ನಿಷ್ಕಳಂಕವಾಗಿ, ನಿರ್ದುಷ್ಟವಾಗಿ ಕಾಣುವಂತೆ ಮಾಡುವುದು.