white-out ವೈಟ್‍ಔಟ್‍
ನಾಮವಾಚಕ

(ದಟ್ಟ ಹಿಮಮೋಡಗಳು ಕವಿದು ಎಲ್ಲವನ್ನೂ ಗುರುತಿಲ್ಲದಂತೆ ಮುಚ್ಚಿಬಿಡುವ, ಮುಖ್ಯವಾಗಿ ಧ್ರುವ ಪ್ರದೇಶಗಳಲ್ಲಿನ) ಬಿರುಹಿಮ ಮಳೆ.