whiplike ವಿಪ್‍ಲೈಕ್‍
ಗುಣವಾಚಕ
  1. ಚಾವಟಿಯಂಥ; ಚಾಟಿಯಂಥ.
  2. (ಶಾಸನಸಭೆಯ ವಿಷಯದಲ್ಲಿ) ಹಾಜರಿ ಹುಕುಮಿನಂಥ.