whip-graft ವಿಪ್‍ಗ್ರಾಹ್ಟ್‍
ನಾಮವಾಚಕ

(ತೋಟಗಾರಿಕೆ)ಕತ್ತರಿಸಿದ ಕೊಂಬೆಯನ್ನು ಗಿಡದ ಕಾಂಡದಲ್ಲಿಟ್ಟು ಯಾ ಗಿಡದ ಕಾಂಡವನ್ನು ಕಸಿಕೊಂಬೆಯಲ್ಲಿಟ್ಟು ಕಸಿಮಾಡುವುದು.