wherewithal ವೇರ್‍ವಿದಾಲ್‍
ನಾಮವಾಚಕ

(ಆಡುಮಾತು) ಸಾಧನ; ಅನುಕೂಲ; (ಒಂದು ಉದ್ದೇಶಕ್ಕೆ ಬೇಕಾದ) ಹಣ ಮೊದಲಾದ ಅನುಕೂಲಗಳು: has he not the wherewithal to do it? ಅದನ್ನು ಮಾಡಲು ಅವನ ಬಳಿ ಅನುಕೂಲಗಳಿಲ್ಲವೆ?