See also 2wherever
1wherever ವೇರೆವರ್‍
ಕ್ರಿಯಾವಿಶೇಷಣ
  1. ಎಲ್ಲಾಗಲಿ; ಎಲ್ಲಿಯಾದರೂ; ಎಲ್ಲಾದರೂ.
  2. ಎಲ್ಲೇ; ಯಾವುದೇ ಸ್ಥಳದಲ್ಲಿ.
  3. ಎಲ್ಲಿಗಾದರೂ; ಯಾವುದೇ ಸ್ಥಳಕ್ಕೆ.
ಪದಗುಚ್ಛ

or wherever (ಆಡುಮಾತು) ಅಥವಾ ಅಂಥದೇ ಜಾಗದಲ್ಲಿ, ಸ್ಥಳದಲ್ಲಿ.

See also 1wherever
2wherever ವೇರೆವರ್‍
ಸಂಯೋಜಕಾವ್ಯಯ

ಪ್ರತಿ ಸ್ಥಳದಲ್ಲಿಯೂ; ಪ್ರತಿಯೊಂದು ಎಡೆಯಲ್ಲಿಯೂ.