whelm ವೆಲ್ಮ್‍
ಸಕರ್ಮಕ ಕ್ರಿಯಾಪದ
  1. (ಕಾವ್ಯಪ್ರಯೋಗ) ಮುಳುಗಿಸಿಬಿಡು; ಹೂತುಬಿಡು; ಆವರಿಸು; ಕವಿದುಬಿಡು.
  2. ತೂಕದಿಂದ, ವಜನ್‍ನಿಂದ – ಜಜ್ಜು, ಅಪ್ಪಚ್ಚಿ ಮಾಡು.