See also 2wharf
1wharf ವಾರ್ಹ್‍
ನಾಮವಾಚಕ
(ಬಹುವಚನ wharves ಉಚ್ಚಾರಣೆ ವಾರ್ವ್‍ ಯಾ

ಹಡಗು ಜಗಲಿ; ಸರಕು ಕಟ್ಟೆ; ಬಂದರುಕಟ್ಟೆ; ಸಾಮಾನು ತುಂಬಿ ಇಳಿಸುವುದು ಮೊದಲಾದವಕ್ಕಾಗಿ ಹಡಗನ್ನು ನಿಲ್ಲಿಸಲು ಅನುಕೂಲಿಸುವ, ಬಂದರಿನ ಪಕ್ಕದ ಮರದ ಯಾ ಕಲ್ಲಿನ ಜಗಲಿ ಯಾ ಸಮತಟ್ಟಾದ ಪ್ರದೇಶ.

See also 1wharf
2wharf ವಾರ್ಹ್‍
ಸಕರ್ಮಕ ಕ್ರಿಯಾಪದ
  1. (ಹಡಗನ್ನು) ಸರಕು ಕಟ್ಟೆಗೆ ತರು, ನಿಲ್ಲಿಸು.
  2. ಕಟ್ಟೆಯ ಮೇಲೆ ಸರಕು ಹಾಕು, ದಾಸ್ತಾನು ಮಾಡು, ಶೇಖರಿಸು, ಪೇರಿಸು.