See also 2whacking  3whacking
1whacking ವ್ಯಾಕಿಂಗ್‍
ನಾಮವಾಚಕ

ಸದೆಬಡಿತ; ದೊಣ್ಣೆಯಿಂದ ಹೊಡೆಯುವುದು, ಚೆಚ್ಚುವುದು.

See also 1whacking  3whacking
2whacking ವ್ಯಾಕಿಂಗ್‍
ಗುಣವಾಚಕ

ದೊಡ್ಡದಾದ; ಭಾರಿಯಾದ.

See also 1whacking  2whacking
3whacking ವ್ಯಾಕಿಂಗ್‍
ಕ್ರಿಯಾವಿಶೇಷಣ

ದೊಡ್ಡದಾಗಿ; ಭಾರಿಯಾಗಿ.