welfare work
ನಾಮವಾಚಕ

ಜನಕಲ್ಯಾಣ ಕಾರ್ಯಕ್ರಮ; ಜನಹಿತಕಾರ್ಯ; ಬಡವರು, ದುರ್ಬಲರು, ಮೊದಲಾದವರ ಜೀವನ ಪರಿಸ್ಥಿತಿಯನ್ನು ಉತ್ತಮಪಡಿಸಲು ಕೈಗೊಳ್ಳುವ ಸುವ್ಯವಸ್ಥಿತ ಕಾರ್ಯಕ್ರಮಗಳು.