weaken ವೀಕನ್‍
ಸಕರ್ಮಕ ಕ್ರಿಯಾಪದ

ದುರ್ಬಲಗೊಳಿಸು, ಶಕ್ತಿಗುಂದಿಸು.

ಅಕರ್ಮಕ ಕ್ರಿಯಾಪದ

ದುರ್ಬಲಗೊಳ್ಳು; ಶಕ್ತಿಗುಂದು.