wave-form ವೇವ್‍ಹಾರ್ಮ್‍
ನಾಮವಾಚಕ

(ಭೌತವಿಜ್ಞಾನ) ತರಂಗರೂಪ; ಒಂದು ಗೊತ್ತಾದ ಕಾಲದಲ್ಲಿ ತರಂಗದ ಚಲನೆಯನ್ನು ಪ್ರತಿನಿಧಿಸುವ ವಕ್ರ.