See also 2watermark
1watermark ವಾಟರ್‍ಮಾರ್ಕ್‍
ನಾಮವಾಚಕ

ಜಲಚಿಹ್ನೆ; ನೀರು ಗುರುತು; ಕಾಗದದ ಹಾಳೆಯನ್ನು ಬೆಳಕಿಗೆ ಹಿಡಿದಾಗ ಅದರಲ್ಲಿ ಮಸಕುಮಸಕಾಗಿ ಕಾಣುವ, ತಯಾರಿಕೆಗಾರರ ಹೆಸರು, ಆಕಾರ, ಮೊದಲಾದವನ್ನು ತಿಳಿಸುವ ಗುರುತು.

See also 1watermark
2watermark ವಾಟರ್‍ಮಾರ್ಕ್‍
ಸಕರ್ಮಕ ಕ್ರಿಯಾಪದ

ಜಲಚಿಹ್ನೆ ಹಾಕು, ಗುರುತುಮಾಡು.