watering-hole ವಾಟರಿಂಗ್‍ಹೋಲ್‍
ನಾಮವಾಚಕ
  1. ನೀರು ಹಳ್ಳ; ಪ್ರಾಣಿಗಳು ವಾಡಿಕೆಯಾಗಿ ನೀರು ಕುಡಿಯುವ ಹಳ್ಳ.
  2. = water-hole.
  3. (ಅಶಿಷ್ಟ) ಮದ್ಯದಂಗಡಿ; ಪಾನಗೃಹ.