water hyacinth
ನಾಮವಾಚಕ

ಗಂಟೆಹೂವಿನ ಜೊಂಡು; ಉಷ್ಣವಲಯದ ನದಿಗಳಲ್ಲಿ ಬೆಳೆಯುವ, ಗಂಟೆಯಾಕಾರದ ಹೂಬಿಡುವ ಜೊಂಡು.