waster ವೇಸ್ಟರ್‍
ನಾಮವಾಚಕ
  1. ದುಂದುಗಾರ; ವ್ಯರ್ಥವಾಗಿ ಖರ್ಚು ಮಾಡುವವನು; ಅಪವ್ಯಯ ಮಾಡುವವನು.
  2. (ಆಡುಮಾತು) ಕೆಲಸಕ್ಕೆ ಬಾರದವನು.