wasteful ವೇಸ್ಟ್‍ಹುಲ್‍
ಗುಣವಾಚಕ
  1. ದುಂದುಗಾರನಾದ; ಹಿಡಿತವಿಲ್ಲದೆ ಖರ್ಚುಮಾಡುವ; ಪೋಲು ಮಾಡುವ.
  2. ಪೋಲುಮಾಡುವ; ವ್ಯರ್ಥವಾದ ಖರ್ಚಿಗೆ ಕಾರಣನಾದ; ವ್ಯರ್ಥವಾಗಿ ಖರ್ಚುಮಾಡುವ.