warmly ವಾರ್ಮ್‍ಲಿ
ಕ್ರಿಯಾವಿಶೇಷಣ
  1. ಬೆಚ್ಚಗೆ; ಸುಖೋಷ್ಣವಾಗಿ.
  2. ಸ್ನೇಹಯುತವಾಗಿ; ಸೌಹಾರ್ದಯುತವಾಗಿ; ಪ್ರೀತಿಪೂರಿತವಾಗಿ.
  3. ಉತ್ಸಾಹದಿಂದ; ಭಾವುಕವಾಗಿ; ಭಾವೋದ್ವೇಗದಿಂದ.