warhead ವಾರ್‍ಹೆಡ್‍
ನಾಮವಾಚಕ

ಸಿಡಿತಲೆ; ಕ್ಷಿಪಣಿ, ಟಾರ್ಪೆಡೊ ಯಾ ಅದೇ ಬಗೆಯ ಬೇರೆ ಅಸ್ತ್ರದ ಸಿಡಿಮದ್ದಿನ ತುದಿ.