wanderlust ವಾಂಡರ್‍ಲಸ್ಟ್‍, ವ್ಯಾಂಡರ್‍ಲುಸ್ಟ್‍
ನಾಮವಾಚಕ

ಅಲೆಮಾರಿ ಚಟ; ಅಲೆದಾಟದ ಗೀಳು, ಹುಚ್ಚು; ಪರ್ಯಟನಾಕಾಂಕ್ಷೆ.