wandering ವಾಂಡರಿಂಗ್‍
ನಾಮವಾಚಕ

(ಮುಖ್ಯವಾಗಿ ಬಹುವಚನದಲ್ಲಿ) ಪರ್ಯಟನ; ಅಲೆದಾಟ; ಸುತ್ತಾಟ; ನಿರ್ದಿಷ್ಟವಾದ ಗೊತ್ತುಗುರಿಯಿಲ್ಲದೆ ತಿರುಗಾಡುತ್ತಲೇ ಇರುವುದು.