Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
wallop
1
wallop
ವಾಲಪ್
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ
walloped
; ವರ್ತಮಾನ ಕೃದಂತ
walloping
).
ಬಡಿ; ಅಪ್ಪಳಿಸು; ಚೆಚ್ಚು.
See also
1
wallop
2
wallop
ವಾಲಪ್
ನಾಮವಾಚಕ
ಬಲವಾದ ಬಡಿತ; ಭಾರಿಬಡಿತ; ಚೆಚ್ಚಿಹಾಕುವಿಕೆ.
(ಬ್ರಿಟಿಷ್ ಪ್ರಯೋಗ) ಬಿಯರು ಯಾ ಬೇರೆ ಮದ್ಯ.