wallaby ವಾಬಿ
ನಾಮವಾಚಕ
(ಬಹುವಚನ wallabies).
  1. ವಾಬಿ; ಗಿಡ್ಡ ಜಾತಿಯ ಕಾಂಗರೂ. Figure: wallaby
  2. (Wallabies). (ಬಹುವಚನದಲ್ಲಿ) (ಆಡುಮಾತು) ಆಸ್ಟ್ರೇಲಿಯದವರು (ಮುಖ್ಯವಾಗಿ ಆಸ್ಟ್ರೇಲಿಯದ ಅಂತಾರಾಷ್ಟ್ರೀಯ ರಗ್ಬಿ ತಂಡ).
ಪದಗುಚ್ಛ

on the wallaby (track) (ಆಸ್ಟ್ರೇಲಿಯ) ಅಲೆಮಾರಿಯಾಗಿ; ನಿರುದ್ಯೋಗಿಯಾಗಿ.