vulture ವಲ್ಚರ್‍
ನಾಮವಾಚಕ
  1. ರಣಹದ್ದು; ಗೃಧ್ರ; ಹೆಣ ಬೀಳುವುದಕ್ಕಿಂತ ಮುಂಚೆಯೇ ಒಟ್ಟುಗೂಡುವುವೆನ್ನಲಾದ, ತಲೆಯೂ ಕತ್ತೂ ತುಪ್ಪುಳಿಲ್ಲದೆ ಬೋಳಾಗಿರುವ, ಸತ್ತ ಪ್ರಾಣಿಗಳ ಮಾಂಸವನ್ನು ತಿನ್ನುವ, ಕತಾರ್ಟಿಡೀ ಯಾ ಆಕ್ಸಿಪಿಟ್ರಿಡೀ ವಂಶಕ್ಕೆ ಸೇರಿದ, ಒಂದು ದೊಡ್ಡ ಮಾಂಸಾಹಾರಿ ಹಿಂಸ್ರ ಪಕ್ಷಿ. Figure: vulture
  2. (ರೂಪಕವಾಗಿ) ರಣಹದ್ದು; ಕ್ರೂರಿಯೂ ಹಿಂಸಕನೂ ಆದ ವ್ಯಕ್ತಿ.