vulgarization ವಲ್ಗರೈಸೇಷ(ಷ್‍)ನ್‍
ನಾಮವಾಚಕ
  1. ಪಾಮರೀಕರಣ; ಅಸಭ್ಯ, ಅಸಂಸ್ಕೃತ, ಗ್ರಾಮ್ಯ -ಗೊಳಿಸುವಿಕೆ.
  2. ಸಾಮಾನ್ಯೀಕರಣ; ಸ್ಥಳ, ಭಾವನೆ, ಮೊದಲಾದವನ್ನು ಜನಸಾಮಾನ್ಯಕ್ಕೆ ಲಭ್ಯವಾಗುವಂತೆ, ಹಿಡಿಸುವಂತೆ ಮಾಡುವಿಕೆ.