voyeuristic ವಾಯರಿಸ್ಟಿಕ್‍
ಗುಣವಾಚಕ

ಲೈಂಗಿಕದರ್ಶನ ತೃಪ್ತಿಯ; ಪರರ ಮೈಥುನದ ಯಾ ಪರರ ಜನನಾಂಗಗಳ ದರ್ಶನದಿಂದ ಲೈಂಗಿಕ ತೃಪ್ತಿ, ಸುಖ ಪಡೆಯುವ.