vowelly ವೌಅಲಿ
ಕ್ರಿಯಾವಿಶೇಷಣ

ಸ್ವರವಾಗಿ; ಸ್ವರರೂಪದಲ್ಲಿ: in ‘umbrella’ ‘u’ is used vowelly. ‘umbrella’ ಎಂಬ ಪದದಲ್ಲಿ ‘u’ ಎಂಬ ಅಕ್ಷರವು ಸ್ವರವಾಗಿ ಬಳಸಲ್ಪಟ್ಟಿದೆ.