votive ವೋಟಿವ್‍
ಗುಣವಾಚಕ

ಹರಕೆ ಕಟ್ಟಿಕೊಂಡ ಯಾ ಸಲ್ಲಿಸಿದ; ಹರಕೆಯ; ಮುಡುಪಿನ: votive offering ಹರಕೆಯ ಸಲ್ಲಿಕೆ ಯಾ ಸಮರ್ಪಣ. votive tablet ಹರಕೆಯ ಫಲಕ, ಶಾಸನ.