vortex-ring ವಾರ್ಟೆಕ್ಸ್‍ರಿಂಗ್‍
ನಾಮವಾಚಕ

ಉಂಗುರಸುಳಿ; ಭ್ರಮಣಾಕ್ಷವು ಒಂದು ಸಂವೃತ ವಕ್ರರೇಖೆಯಾಗಿರುವ ಸುಳಿ, ಉದಾಹರಣೆಗೆ (ಚುಂಗಾಣಿಯಿಂದ ಯಾ ತಂಬಾಕು ಸೇದುತ್ತಿರುವವನ ಬಾಯಿಂದ ಹೊರಡುವ) ಹೊಗೆ ಸುರುಳಿ.