volition ವಲಿಷನ್‍
ನಾಮವಾಚಕ
  1. ಇಚ್ಫೆ; ಸಂಕಲ್ಪ; ಇಚ್ಫಿಸುವುದು ಯಾ ಸಂಕಲ್ಪಿಸುವುದು.
  2. ಇಚ್ಫಾಶಕ್ತಿ; ಸಂಕಲ್ಪ ಪ್ರವೃತ್ತಿ.
ಪದಗುಚ್ಛ

of (or by) one’s own volition ಸ್ವಂತ ಇಚ್ಫೆಯಿಂದ; ಸ್ವೇಚ್ಫೆಯಿಂದ; ಸ್ವಸಂಕಲ್ಪದಿಂದ.