volatilize ವಲ್ಯಾಟಿಲೈಸ್‍
ಸಕರ್ಮಕ ಕ್ರಿಯಾಪದ

ಬಾಷ್ಪೀಕರಿಸು; ಆವೀಕರಿಸು; ಬಾಷ್ಪರೂಪಕ್ಕೆ ತರು; ಬಾಷ್ಪಗೊಳಿಸು; ಆವಿಯಾಗಿಸು.

ಅಕರ್ಮಕ ಕ್ರಿಯಾಪದ

ಬಾಷ್ಪೀಭವಿಸು; ಬಾಷ್ಪರೂಪಕ್ಕೆ ಬರು; ಆವಿಯಾಗು.