voided ವಾಯ್ಡಿಡ್‍
ಗುಣವಾಚಕ
  1. ಅನೂರ್ಜಿತಗೊಳಿಸಿದ; ನಿರರ್ಥಕ ಮಾಡಿದ.
  2. ತೆರಪು, ಖಾಲಿ -ಮಾಡಿದ.
  3. (ವಂಶಲಾಂಛನ ವಿದ್ಯೆ) ಒಳಭಾಗವನ್ನು ಕೊರೆದು ಹಾಕಿದ, ತೆರಪು ಮಾಡಿದ.