voidable ವಾಯ್ಡಬ್‍(ಬ)ಲ್‍
ಗುಣವಾಚಕ

(ಪತ್ರ, ಕರಾರು, ಮೊದಲಾದವುಗಳ ವಿಷಯದಲ್ಲಿ) ಅನೂರ್ಜಿತ, ನಿರರ್ಥಕ – ಗೊಳಿಸಬಹುದಾದ; ರದ್ದು ಮಾಡಬಹುದಾದ.