vociferously ವಸಿಹರಸ್‍ಲಿ
ಕ್ರಿಯಾವಿಶೇಷಣ
  1. ಕಿರಿಚುತ್ತಾ; ಅಬ್ಬರಿಸುತ್ತಾ; ಬೊಬ್ಬೆಯಿಡುತ್ತಾ.
  2. (ತನ್ನ ಅಭಿಪ್ರಾಯಗಳನ್ನು ಹೇಳುವ ವಿಷಯದಲ್ಲಿ) ಆಗ್ರಹಪೂರ್ವಕವಾಗಿ; ಒತ್ತಾಯದಿಂದ; ಬಿರುಸಾಗಿ.