vocalizer ವೋಕಲೈಸರ್‍
ನಾಮವಾಚಕ
  1. ಉಚ್ಚಾರಕ; ಉಚ್ಚರಿಸುವವನು.
  2. (ಸಂಗೀತ) (ಅಲಂಕಾರಮಯ ವಾದ ಭಾಗವನ್ನು) ಪಲುಕುವವನು.