vixenly ವಿಕ್ಸನ್‍ಲಿ
ಕ್ರಿಯಾವಿಶೇಷಣ

(ಹೆಂಗುಸಿನ ವಿಷಯದಲ್ಲಿ) ಜಗಳಗಂಟಿಯಂತೆ; ಗಂಡುಬೀರಿಯಂತೆ; ಬಜಾರಿಯಂತೆ; ಗಯ್ಯಾಳಿಯಂತೆ.