vivisectionist ವಿವಿಸೆಕ್‍ಷನಿಸ್ಟ್‍
ನಾಮವಾಚಕ

ಸಜೀವಛೇದನ ವಾದಿ; ವೈಜ್ಞಾನಿಕ ಸಂಶೋಧನೆಗಾಗಿ ಜೀವಂತಸ್ಥಿತಿಯಲ್ಲೇ ಪ್ರಾಣಿಗಳ ದೇಹವನ್ನು ಕತ್ತರಿಸಬಹುದೆಂದು ಪ್ರತಿಪಾದಿಸುವವನು.