vivisection ವಿವಿಸೆಕ್‍ಷನ್‍
ನಾಮವಾಚಕ
  1. ಸಜೀವಚ್ಫೇದನ; ವೈಜ್ಞಾನಿಕ ಸಂಶೋಧನೆಗಾಗಿ ಜೀವಿಗಳ ದೇಹವನ್ನು ಜೀವಂತಸ್ಥಿತಿಯಲ್ಲೇ ಛೇದಿಸುವುದು, ಕತ್ತರಿಸುವುದು.
  2. ಕಟು ಟೀಕೆ; ನಿರ್ದಾಕ್ಷಿಣ್ಯ ಖಂಡನೆ; ಅಗತ್ಯಕ್ಕಿಂತ ಹೆಚ್ಚು ವಿವರವಾಗಿ ಯಾ ದಯಾದಾಕ್ಷಿಣ್ಯವಿಲ್ಲದೆ ಛಿದ್ರಛಿದ್ರವಾಗಿ ಖಂಡಿಸುವುದು.