vivisect ವಿವಿಸೆಕ್ಟ್‍
ಅಕರ್ಮಕ ಕ್ರಿಯಾಪದ

ಸಜೀವಚ್ಫೇದ ಮಾಡು; ಜೀವಂತ ಸ್ಥಿತಿಯಲ್ಲೇ ಪ್ರಾಣಿಯ ದೇಹವನ್ನು, ಅಂಗಾಂಗಗಳನ್ನು ಛೇದಿಸು, ಕತ್ತರಿಸು.