viviparous ವೈ(ವಿ)ವಿಪರಸ್‍
ಗುಣವಾಚಕ
  1. (ಪ್ರಾಣಿವಿಜ್ಞಾನ) ಜರಾಯುಜ; ಮರಿಹಾಕುವ; ತತ್ತಿಯನ್ನಿಡದೆ ನೇರವಾಗಿ ಸಸ್ತನಿಗಳಂತೆ ಮರಿ ಹಾಕುವ.
  2. (ಸಸ್ಯವಿಜ್ಞಾನ) ಕಂದು ಬಿಡುವ; ಅಂಕುರಜನಿ; ಮೂಲ ಸಸ್ಯಕ್ಕೆ ಅಂಟಿಕೊಂಡಿರುವಾಗಲೇ ಮೊಳಕೆ ಒಡೆಯುವಂಥ ಗೆಡ್ಡೆ ಯಾ ಬೀಜವನ್ನು ಉತ್ಪತ್ತಿ ಮಾಡುವ.