viscus ವಿಸ್ಕಸ್‍
ನಾಮವಾಚಕ
(ಬಹುವಚನ viscera ಉಚ್ಚಾರಣೆ ವಿಸರ).

(ಸಾಮಾನ್ಯವಾಗಿ ಬಹುವಚನದಲ್ಲಿ) ಮಿದು ಒಳಾಂಗ; ದೇಹದೊಳಗೆ ಇರುವ ಯಾವುದೇ ಮಿದುವಾದ ಅಂಗ.