viscous ವಿಸ್ಕಸ್‍
ಗುಣವಾಚಕ
  1. ಅಂಟಂಟಾದ; ಅಂಟುವ; ಶ್ಯಾನ.
  2. ಅರೆದ್ರವ ಸ್ಥಿತಿಯ.
  3. (ಭೌತವಿಜ್ಞಾನ) ಸ್ನಿಗ್ಧತೆ ಹೆಚ್ಚಾಗಿರುವ; ಸುಲಭವಾಗಿ ಹರಿಯದಿರುವ; ಪ್ರವಾಹನಿರೋಧ ಗುಣವುಳ್ಳ.