viscometer ವಿಸ್ಕಾಮಿಟರ್‍
ನಾಮವಾಚಕ

ಶ್ಯಾನತ್ವ, ಸ್ನಿಗ್ಧತಾ – ಮಾಪಕ; ದ್ರವಗಳ ಅಂಟುಸ್ಥಿತಿಯನ್ನು ಅಳೆಯಲು ಬಳಸುವ ಉಪಕರಣ.