virulent ವಿರು(ರ್ಯು)ಲಂಟ್‍
ಗುಣವಾಚಕ
  1. ವಿಷಪೂರಿತ; ವಿಷಮಯ.
  2. (ರೋಗದ ವಿಷಯದಲ್ಲಿ) ಉಗ್ರವಾದ; ತೀವ್ರವಾದ; ವಿಷಮವಾದ; ಉಲ್ಬಣವಾದ; ಅಪಾಯಕರವಾದ.
  3. (ರೂಪಕವಾಗಿ) ಉಗ್ರವಾದ; ತೀವ್ರ; ತೀಕ್ಷ್ಣ; ಕಟು; ಘೋರ; ಕಡು; ಕ್ರೂರ; ದಾರುಣ: virulent animosity ಕಡು ಹಗೆ; ಉಗ್ರದ್ವೇಷ. virulent tone of the letter ಆ ಕಾಗದದ ತೀಕ್ಷ್ಣ ಶೈಲಿ, ರೀತಿ. virulent abuse ಉಗ್ರನಿಂದೆ; ಬಿರುಬೈಗುಳ.