violin ವೈಅಲಿನ್‍
ನಾಮವಾಚಕ
  1. ಪಿಟೀಲು; ಕಮಾನಿನಿಂದ ನುಡಿಸುವ, ನಾಲ್ಕು ತಂತಿಗಳ, ತ್ರಿಸ್ಥಾಯಿಯ ವಾದ್ಯ. Figure: violin
  2. ಪಿಟೀಲು ವಾದಕ.