violently ವೈಅಲಂಟ್‍ಲಿ
ಕ್ರಿಯಾವಿಶೇಷಣ
  1. ಹಿಂಸಾತ್ಮಕವಾಗಿ; ಹಿಂಸೆಯಿಂದ.
  2. ಬಿರುಸಾಗಿ; ರಭಸದಿಂದ; ಪ್ರಚಂಡವಾಗಿ.
  3. (ನ್ಯಾಯಬಾಹಿರವಾದ) ಬಲಪ್ರಯೋಗದಿಂದ.
  4. ತೀವ್ರವಾಗಿ; ಉಗ್ರವಾಗಿ; ಪ್ರಚಂಡವಾಗಿ.
  5. ಕ್ರೋಧಾವೇಶದಿಂದ; ರೋಷಾವೇಶದಿಂದ.