violence ವೈಅಲನ್ಸ್‍
ನಾಮವಾಚಕ
  1. ಹಿಂಸೆ; ದೌರ್ಜನ್ಯ; ಹಾನಿ.
    1. ಹಿಂಸಾಚಾರ.
    2. ಅಪಚಾರ.
    3. (ಹೆಂಗಸಿನ ಮೇಲೆ) ಅತ್ಯಾಚಾರ; ಹಾನಿಮಾಡುವಿಕೆ.
  2. ಜೋರು; ರಭಸ; ಬಿರುಸು.
  3. (ನ್ಯಾಯಶಾಸ್ತ್ರ)
    1. ಅಕ್ರಮ – ಬಲಾತ್ಕಾರ, ಬಲಪ್ರಯೋಗ; ಜುಲುಂ.
    2. ಅಕ್ರಮ ಬಲಪ್ರಯೋಗದ ಬೆದರಿಕೆ.
ಪದಗುಚ್ಛ

do violence to

  1. ವಿರುದ್ಧವಾಗಿ ವರ್ತಿಸು.
  2. ಅಪಚಾರ ಮಾಡು.
  3. ಅತ್ಯಾಚಾರ ಮಾಡು.
  4. (ಭಾಷೆಯ, ಪದದ, ಗ್ರಂಥದ ವಿಷಯದಲ್ಲಿ) ಅಪಾರ್ಥ ಮಾಡು; ಅರ್ಥತಿರುಚು.
  5. (ಗ್ರಂಥ, ಲೇಖನದ ವಿಷಯದಲ್ಲಿ) ಆಧಾರವಿಲ್ಲದೆ ಪಾಠ – ತಿರುಚು, ಬದಲಾಯಿಸು.