1viola
ವಿಓ
ನಾಮವಾಚಕ
- ದೊಡ್ಡಪಿಟೀಲು; ವಿಯೋಲ; ಪಿಟೀಲಿಗಿಂತ ದೊಡ್ಡದಾದ, ವಯಲಿನ್ ಜಾತಿಯ, ಮಂದ್ರಶ್ರುತಿಯ ಸಂಗೀತ ವಾದ್ಯ.
- ವಿಯೋಲ ವಾದಕ.
- = viol.
2viola
ವೈಅ
ನಾಮವಾಚಕ
ವೈಯಲ:
- ಪುರುಷರತ್ನ; ಪ್ಯಾನ್ಸಿ(pansy), ವಯೊಲೆಟ್, ಮೊದಲಾದವನ್ನೊಳಗೊಂಡ ವಯಲ ಕುಲದ ಯಾವುದೇ ಗಿಡ.
- ಈ ಕುಲದ ಗಿಡದೊಂದಿಗೆ ಕಸಿಮಾಡಿ ಬೆಳೆಸಿದ ಯಾವುದೇ ಗಿಡ.